![]() |
'ಕನ್ನಡಪ್ರಭ' ವರದಿ |
ದಿನಾಂಕ 6-12-2008ರಂದು ಕುಣಿಗಲ್ ನ ಸ್ವಾಮಿ ಪದವಿಪೂರ್ವ ಕಾಲೇಜಿನಲ್ಲಿ ಕುಣಿಗಲ್ ತಾಲ್ಲೂಕು ಕಸಾಪ ಅಧ್ಯಕ್ಷರಾದ ಕೆ.ಎಚ್.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೊತ್ತಗೆರೆ ಹೋಬಳಿ ವ್ಯಾಪ್ತಿಯ ಕಸಾಪ ಆಜೀವ ಸದಸ್ಯರ ಸಭೆಯಲ್ಲಿ ಕೊತ್ತಗೆರೆ ಹೋಬಳಿ ಘಟಕದ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರು: ತ.ನಂ.ಜ್ಞಾನೇಶ್ವರ
ಉಪಾಧ್ಯಕ್ಷರು: ಎಚ್.ಈ.ರಾಜಣ್ಣ
ಕಾರ್ಯದರ್ಶಿ: ಮುನಿಯಪ್ಪ
ಖಜಾಂಚಿ: ಜಿ.ಶಿವರಾಮಯ್ಯ
ಸದಸ್ಯರು: ವೀರತಿಪ್ಪಯ್ಯ
ಆರತಿ ದೇವರಾಜಶೆಟ್ಟಿ
ರೇವಣಸಿದ್ಧಪ್ಪ
ಮುದ್ದಿನ ಚಿಕ್ಕಣ್ಣ
ರಮೇಶ್
ದೊಡ್ಡಯ್ಯ
ರೇಣುಕಪ್ಪ
No comments:
Post a Comment