 |
ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ನಿಟ್ಟೂರು ರಾಂಪುರ ಸದಾನಂದ ದೀಪ ಬೆಳಗಿಸಿ ಉದ್ಘಾಟಿಸಿದರು |
 |
'ಪ್ರಜಾವಾಣಿ' ವರದಿ |
ದಿನಾಂಕ 27-10-2005ರಂದು 3-00 ಗಂಟೆಗೆ ತರೇದಕುಪ್ಪೆಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷರಾದ ನಿಟ್ಟೂರು ರಾಂಪುರ ಸದಾನಂದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕೊತ್ತಗೆರೆ ಹೋಬಳಿ ಘಟಕವನ್ನು ಉದ್ಘಾಟಿಸಿದರು. ಕುಣಿಗಲ್ ತಾಲ್ಲೂಕು
ಕಸಾಪ ಅಧ್ಯಕ್ಷರಾದ ತಗಡೂರು ವೀರಭದ್ರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ತುಮಕೂರು ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷರಾದ ಪ್ರೊ.ಡಿ.ಚಂದ್ರಪ್ಪ, ಬೆಳ್ಳಾವಿ ಹೋಬಳಿ
ಕಸಾಪ ಅಧ್ಯಕ್ಷರಾದ ಶಿವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕಾರಿ ಸಮಿತಿ
ಅಧ್ಯಕ್ಷರು: ತ.ನಂ.ಜ್ಞಾನೇಶ್ವರ
ಗೌರವ ಕಾರ್ಯದರ್ಶಿಗಳು: ಕೆ.ವಿ.ರಮೇಶ್
ಕೆ.ಆರ್.ಸಿದ್ಧರಾಜು
ಗೌರವ ಕೋಶಾಧ್ಯಕ್ಷರು: ಜಿ.ಶಿವರಾಮಯ್ಯ
ಸದಸ್ಯರು: ಎಚ್.ಈ.ರಾಜಣ್ಣ
ವಿ.ಎನ್.ರಾಮಣ್ಣ
ಆರ್.ರೇವಣಸಿದ್ಧಯ್ಯ
ಶಿವಲಿಂಗಯ್ಯ
ಸಿದ್ಧರಂಗಯ್ಯ
ಡಿ.ಕೃಷ್ಣ
ಗಂಗಯ್ಯ
ಎ.ಎಂ.ರಾಜಶೇಖರಯ್ಯ
ಎಂ.ಭಾಗ್ಯ
ಕೃಷ್ಣ ನಾಯಕ್
 |
ಕಾರ್ಯಕಾರಿ ಸಮಿತಿ |
No comments:
Post a Comment